ಶಾಸಕ ಕುಮಾರ್ ಬಂಗಾರಪ್ಪ ಅವರು, 'ಜೆಡಿಎಸ್ ಪಕ್ಷದ ಅಭ್ಯರ್ಥಿ ಆಯ್ಕೆಯೇ ಗೊಂದಲದಿಂದ ಕೂಡಿದೆ. ಕಳೆದ ಬಾರಿ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಬಂದು ಆಟ ಆಡಿ ಹೋದ ನಂತರ ಮತ್ತೆ ಈ ಕಡೆ ಮುಖ ಹಾಕಿಲ್ಲ' ಎಂದು ಆರೋಪಿಸಿದ್ದಾರೆ.<br /><br />Sorab BJP MLA Kumar Bangarappa asked questions to Shivamogga Lok Sabha by election JD(S) candidate and his brother Madhu Bangarappa. By election will be held on November 3, 2018.